ADVERTISEMENT

ಕರುನಾಡ ಸವಿಯೂಟ - ಕೊಬ್ಬರಿ ಸಕ್ಕರೆ ಹೋಳಿಗೆ!

ಪ್ರಜಾವಾಣಿ ಆಹಾರ ತಜ್ಞರು
Published 12 ಸೆಪ್ಟೆಂಬರ್ 2025, 9:18 IST
Last Updated 12 ಸೆಪ್ಟೆಂಬರ್ 2025, 9:18 IST

ಕೊಬ್ಬರಿ ಸಕ್ಕರೆ ಹೋಳಿಗೆ! ಇದು ಸಿಕ್ಕಾಪಟ್ಟೆ ಸ್ಪೆಷಲ್, ತಿನ್ನಲು ಆಗುವುದು ಖುಷಿಯು ಡಬಲ್.

ಎಲ್ಲಾ ಸಿಹಿ ತಿನಿಸುಗಳಲ್ಲೆ ವಿಶಿಷ್ಟ ಸ್ಥಾನ ಹೊಂದಿರುವ, ತಿಂದಷ್ಟು ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವ ಕೊಬ್ಬರಿ ಸಕ್ಕರೆ ಹೂರಣದ ಈ ವಿಶಿಷ್ಟ ಹೋಳಿಗೆಯನ್ನು ನಮ್ಮ ನಿಮ್ಮ ನೆಚ್ಚಿನ ಸಿಹಿ ಕಹಿ ಚಂದ್ರು ತುಂಬಾ ಸ್ಪೆಷಲ್ ಆಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT