ಉತ್ತರ ಕರ್ನಾಟಕದ ತಿನಿಸುಗಳಲ್ಲಿ ಸ್ಪೆಷಲ್ ಅಂದಾಗ ಥಟ್ ಅಂತ ಕಣ್ಮುಂದೆ ಬರೋದು ಗಿರ್ಮಿಟ್. ಅದರಲ್ಲಿಯೂ, ಹುಬ್ಬಳ್ಳಿ ಗಿರ್ಮಿಟ್ ಸಖತ್ ಫೇಮಸ್.
ಟೊಮೆಟೊ, ಉಳ್ಳಾಗಡ್ಡಿ ಜೊತೆಗೆ, ಮಸಾಲೆ ಹಾಕಿದ ಮಂಡಕ್ಕಿ ತಿಂತಿದ್ದರೆ ಸ್ವರ್ಗ ಮೂರೇ ಗೇಣು. ಕಡಿಮೆ ಪದಾರ್ಥಗಳೊಂದಿಗೆ ಹತ್ತೇ ನಿಮಿಷದಲ್ಲಿ ರುಚಿಕಟ್ಟಾದ ಗಿರ್ಮಿಟ್ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಆದರ್ಶ ತತ್ಪತಿ.
ರುಚಿ ನೋಡಿ ಹೇಗಿದ್ದಾರೆ ಎಂದಿದ್ದಾರೆ ಚಿತ್ರನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.