ಮೇಲುಕೋಟೆಯ ಹೆಮ್ಮೆಯ ನಮ್ಮ ಐಯಂಗಾರ್ ಪುಳಿಯೋಗರೆ.
ಸ್ವಲ್ಪ ಸಿಹಿ, ಸ್ವಲ್ಪ ಹುಳಿ ಪ್ರಸಾದಕ್ಕೂ ಸೈ, ಭೋಜನಕೂಟಕ್ಕೂ ಸೈ ಹುಣಸೆಹಣ್ಣು ಮತ್ತು ಅನ್ನದ ಜೊತೆಗೆ ಹುಳಿ ಸಿಹಿ ಸ್ಪರ್ಶದೊಂದಿಗೆ, ನಿಮ್ಮ ಬಾಯಲ್ಲಿ ನೀರೂರಿಸುವ ಅಹಲ್ಲಾದಕರ ರುಚಿಯ ಐಯಂಗಾರ್ ಪುಳಿಯೋಗರೆಯನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ರುಚಿ ರುಚಿಯಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.