ADVERTISEMENT

ಪ್ರಜಾವಾಣಿಯಲ್ಲಿ ಕರುನಾಡ ಸವಿಯೂಟ

ಪ್ರಜಾವಾಣಿ ಆಹಾರ ತಜ್ಞರು
Published 12 ಸೆಪ್ಟೆಂಬರ್ 2025, 10:09 IST
Last Updated 12 ಸೆಪ್ಟೆಂಬರ್ 2025, 10:09 IST

ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಅರ್ಪಿಸುವ 7 ವಾರಗಳ 'ಕರುನಾಡ ಸವಿಯೂಟ' ವಿಡಿಯೊ ಸರಣಿ ನಿಮಗಾಗಿ ಪ್ರಾಯೋಜಕರು: ಫ್ರೀಡಮ್‌ ಸನ್ ಫ್ಲವರ್ ಆಯಿಲ್‌.

ನಮ್ಮ ಕರುನಾಡಿನ, ಪ್ರತಿಯೊಂದು ಊರಿನ ಪಾಕಶೈಲಿ ಹಾಗೂ ರುಚಿ ವಿಭಿನ್ನ, ಆದರೆ ಇವೆಲ್ಲಾ ಒಂದಾದರೆ ಸಂಭ್ರಮವೇ ಸರಿ!

ನಮ್ಮ ನಿಮ್ಮ ಸೆಲೆಬ್ರಿಟಿ ಚೆಫ್‌ಗಳಾದ ಮುರಳಿ, ಸಿಹಿ ಕಹಿ ಚಂದ್ರು ಹಾಗೂ ಸುಜಾತ ಅವರು ಕರ್ನಾಟಕದ 15 ವಿವಿಧ ಪಾರಂಪರಿಕ ಅಡುಗೆಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡುವುದನ್ನು, ಅವುಗಳ ವೈಶಿಷ್ಟ್ಯ ಹಾಗೂ ಸ್ವಾರಸ್ಯಗಳನ್ನೂ ವಿವರಿಸುತ್ತಾರೆ. ನೋಡಿರಿ ಕಲಿಯಿರಿ ಸವಿಯಿರಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.