ಕರಾವಳಿ ಸ್ಪೆಷಲ್... ಪ್ರಾನ್ಸ್ ಫ್ರೈ ಥಟ್ ಅಂತ ತಯಾರ್.. ಫಟ್ ಅಂತ ಮಾಯಾ!
ಕರಾವಳಿಯಿಂದ ಕರುನಾಡಿಗೆ ಪಸರಿಸಿದ, ತಿಂದಷ್ಟೂ ತಿನ್ನಬೇಕೆನಿಸುವ ಹಾಗೂ ಸುಲಭವಾಗಿ ತಯಾರಿಸಬಲ್ಲ ಈ ಖಾದ್ಯವನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿ & ಸುಚಿತ್ರಾರವರು ತುಂಬಾ ಸುಲಭವಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.