ಸಿಹಿ ಇರಲಿ, ಖಾರ ಇರಲಿ ಒಟ್ಟಿನಲ್ಲಿ ಗರಿಗರಿಯಾದ ಶಂಕರಪೋಳಿ ನಮಗಿರಲಿ
ಮಕ್ಕಳಿಂದ - ಹಿರಿಯರವರೆಗೆ ಎಲ್ಲರಿಂದಲೂ ಪ್ರೀತಿಯ ಮೆಚ್ಚುಗೆ ಪಡೆದ ಈ ಕರಿದ ತಿಂಡಿ ತಿನ್ನಲು ರುಚಿಕರ ಮತ್ತು ತಯಾರಿಸಲು ತುಂಬಾನೇ ಸುಲಭ. ಈ ಶಂಕರಪೋಳಿಯನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ವಿಶೇಷವಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.