ಪಾಲಕ್ ಪೂರಿ ಜೊತೆಗೆ ನಾಟಿ ಕೋಳಿ ಮಸಾಲೆ ಇದು ಪಕ್ಕಾ...ಹಳ್ಳಿ ದಿಲ್ಲಿ ಜುಗಲ್ ಬಂದಿ!
ಗರಿ ಗರಿ ಪಾಲಕ್ ಪೂರಿ.. ರುಚಿ ರುಚಿ ನಾಟಿ ಕೋಳಿ ಮಸಾಲೆ.. ಒಂದು ಹೊಸತರ ಜೋಡಿ. ಇವೆರಡರ ಜುಗಲ್ ಬಂದಿನ ನಮ್ಮ ನಿಮ್ಮ ನೆಚ್ಚಿನ ಮುರಳಿ ಹಾಗು ಸುಚಿತ್ರಾರವರು ತುಂಬಾ ಸ್ಪೆಷಲ್ ಆಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.