ADVERTISEMENT

Watch: ಕರುನಾಡ ಸವಿಯೂಟ - ಮಟನ್ ಪೆಪ್ಪರ್ ಫ್ರೈ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 1:07 IST
Last Updated 14 ನವೆಂಬರ್ 2020, 1:07 IST

ಅಬ್ಬಾ! ಇದು ಒಂದು ತರ ಸ್ಪೆಷಲ್. ಖಾರದ ಮೆಣಸು ಮೃದುವಾದ ಮಟನ್ ಇವೆರಡು ಸೇರಿ ತಯಾರಾಗುವ ಈ ಖಾದ್ಯ ಸೇವಿಸಲು ಸಮಯ ನಿಗದಿತವಿಲ್ಲ. ದಿನದಲ್ಲಿ ಯಾವುದೇ ಸಮಯಕ್ಕೂ ಒಗ್ಗುವ, ಖಾರವಾದರೂ ಇನ್ನು ತಿನ್ನಬೇಕೆನಿಸುವ ಈ ಮಟನ್ ಪೆಪ್ಪರ್ ಫ್ರೈ ಅನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿಯವರು ತುಂಬಾ ಸ್ಪೆಷಲ್ ಆಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.