ADVERTISEMENT

Ugadi 2025: ವಿಶ್ವಾವಸು ನಾಮ ಸಂವತ್ಸರದ ಯುಗಾದಿ ಪಂಚಾಂಗ ಶ್ರವಣ

ಪ್ರಜಾವಾಣಿ ವಿಶೇಷ
Published 29 ಮಾರ್ಚ್ 2025, 4:26 IST
Last Updated 29 ಮಾರ್ಚ್ 2025, 4:26 IST

ಯುಗಾದಿ ಎಂದರೆ ಹೊಸ ವರ್ಷ. ವಿಶ್ವಾವಸು ನಾಮ ಸಂವತ್ಸರದ ಯುಗಾದಿ ದಿನದಂದು ಬೆಳಿಗ್ಗೆ ಪಂಚಾಂಗ ಶ್ರವಣ (ಹೊಸ ಪಂಚಾಂಗವನ್ನು ಓದುವುದನ್ನು ಕೇಳಿಸಿಕೊಳ್ಳುವುದು) ಮೂಲಕ ಹೊಸ ವರ್ಷಕ್ಕೆ ಕಾಲಿಡೋಣ ಎನ್ನುತ್ತಿದ್ದಾರೆ ವೇದ ವಿದ್ವಾನ್ ಟಿ.ವಿ.ಅಜಿತ್ ಕಾರಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.