ADVERTISEMENT

ದರ್ಶನ ದರ್ಪಣ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

 ಉಪಯುಕ್ತ ಮಾಹಿತಿ
ಏ.3ರಂದು ಕರ್ನಾಟಕ ದರ್ಶನದಲ್ಲಿ ಪ್ರಕಟಗೊಂಡ ಶಶಿಕಾಂತ ಶೆಂಬಳ್ಳಿ ಅವರ `ಅಕ್ಷಯ ಪಾತ್ರೆಯ ಅಡುಗೆ ಕಾರ್ಖಾನೆ~ ಲೇಖನ ಅಕ್ಷಯಪಾತ್ರೆಯ ಹೈಟೆಕ್ ಅಡುಗೆ ಮನೆಯ ಸಂಪೂರ್ಣ ಪರಿಚಯ ಮಾಡಿಕೊಟ್ಟಿತ್ತು. ಇಂತಹ ಮಾಹಿತಿ ಆಧಾರಿತ ಲೇಖನಗಳು ಇನ್ನಷ್ಟು ಪ್ರಕಟಗೊಳ್ಳಲಿ.
 ಶಶಿಧರ್, ಹಾಸನ

ಕೆರೆ ಸಂರಕ್ಷಿಸುವ ಕರೆ
`ಮನವೊಲಿಕೆ ಮಂತ್ರ; ಕೆರೆ ಉಳಿಸುವ ತಂತ್ರ~ ಲೇಖನ ಕೆರೆ ಸಂರಕ್ಷಿಸುವ ಕರೆಯಾಗಿ ಮಾರ್ದನಿಸಿದೆ. ಕೆರೆಗಳು ಅವಸಾನದ ಅಂಚಿಗೆ ತೆರಳುವ ಮುನ್ನವೇ ಕರ್ನಾಟಕ ಜಲವರ್ಧನ ಯೋಜನಾ ಸಂಘ ಅಸ್ಥಿತ್ವಕ್ಕೆ ಬಂದು ಕೆರೆಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಹೆಗಲು ಕೊಟ್ಟಿದೆ. ಲೇಖನ ಓದಿ ನಮ್ಮೂರು ನೆನಪಾಯಿತು.
 - ವಿ. ಹೇಮಂತಕುಮಾರ್, ಬೆಂಗಳೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.