ADVERTISEMENT

ಅಪ್ಪಂದಿರ ದಿನದ ವಿಶೇಷ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST
ಅಪ್ಪ ಅರುಣ್‌ಕುಮಾರ್‌ ಎಚ್‌. ಜಿ. ಅವರ ಬಲಗೈಯಲ್ಲಿ ಸಾಯಿ ವಿಷ್ಣು, ಎಡಗೈಯಲ್ಲಿ ಸಾಯಿ ಗುರು. ಇವರು ಕೋಣನಕುಂಟೆ ಸಮೀಪದ ನ್ಯೂ ಬ್ಯಾಂಕ್‌ ಕಾಲೊನಿ ನಿವಾಸಿಗಳು.
ಅಪ್ಪ ಅರುಣ್‌ಕುಮಾರ್‌ ಎಚ್‌. ಜಿ. ಅವರ ಬಲಗೈಯಲ್ಲಿ ಸಾಯಿ ವಿಷ್ಣು, ಎಡಗೈಯಲ್ಲಿ ಸಾಯಿ ಗುರು. ಇವರು ಕೋಣನಕುಂಟೆ ಸಮೀಪದ ನ್ಯೂ ಬ್ಯಾಂಕ್‌ ಕಾಲೊನಿ ನಿವಾಸಿಗಳು.   

ಅಪ್ಪನಾಗುತ್ತಿದ್ದೇನೆ ಎಂಬ ಸುಳಿವು ಸಿಕ್ಕಾಗ ಮಳೆ ಮೋಡ ಕಂಡು ಕುಣಿವ ನವಿಲಾಗುವ ಸರದಿ ಪುರುಷನಿಗೆ. ಅಪ್ಪಂದಿರ ದಿನದ ನೆಪದಲ್ಲಿ ಅಂತಹ ಚಿತ್ರಗಳನ್ನು ನೂರಾರು ಓದುಗರು ಕಳಿಸಿಕೊಟ್ಟಿದ್ದಾರೆ. ಅವರ ನವಿರು ಪ್ರೀತಿಯ ಬಣ್ಣಗಳನ್ನು ನೀವೂ ಎಣಿಸಿಕೊಳ್ಳಿ...

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.