ADVERTISEMENT

ಕಿಡ್ನಿ ದಿನದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಮಣಿಪಾಲ್ ಆಸ್ಪತ್ರೆ: ಮಣಿಪಾಲ್ ಆಸ್ಪತ್ರೆ, ವಿಶ್ವ ಕಿಡ್ನಿ ದಿನದ ಕಾರ್ಯಕ್ರಮ. ಅತಿಥಿಗಳು: ನಿರ್ದೇಶಕ ಗಿರೀಶ್ ಕಾಸರವಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿಮ್ಹಾನ್ಸ್ ನಿರ್ದೇಶಕ ಪಿ.ಸತೀಶ್ ಚಂದ್ರ. ಮಧ್ಯಾಹ್ನ 12. 

ಶೃಂಗೇರಿ ಶಾರದಾ ಪೀಠ ಸೇವಾ ಸಂಸ್ಥೆ: ರಂಗದೊರೆ ಮೆಮೊರಿಯಲ್ ಆಸ್ಪತ್ರೆ, 1ನೇ ಅಡ್ಡರಸ್ತೆ, ಪಂಪಮಹಾಕವಿ ರಸ್ತೆ, ಶಂಕರಪುರಂ, ಬಸವನಗುಡಿ. ವಿಶ್ವ ಕಿಡ್ನಿ ದಿನದ ಕಾರ್ಯಕ್ರಮ. ಅತಿಥಿಗಳು: ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಕೆ.ಜೈರಾಜ್, ರಂಗದೊರೆ ಮೆಮೊರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಿ.ವಿಶ್ವನಾಥ್. ಬೆಳಿಗ್ಗೆ 10.30.

ಸೆಂಟ್ ಜಾನ್ಸ್ ಆಸ್ಪತ್ರೆ: ಒಪಿಡಿ ಫೋಯರ್, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸರ್ಜಾಪುರ ರಸ್ತೆ. ವಿಶ್ವ ಕಿಡ್ನಿ ದಿನದ ಅಂಗವಾಗಿ ಕಿಡ್ನಿ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ಗೋಷ್ಠಿ.

ADVERTISEMENT

ಬೆಳಿಗ್ಗೆ 10.30. 500 ಜನರಿಗೆ ಉಚಿತ  ಮಧುಮೇಹ ಪರೀಕ್ಷೆ.ಬೆಳಿಗ್ಗೆ 11.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.