ADVERTISEMENT

ಕೊಲಂಬಿಯಾ ಏಷ್ಯಾದಲ್ಲಿ ಉಚಿತ ನೇತ್ರ ಶಿಬಿರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 19:30 IST
Last Updated 22 ಜೂನ್ 2011, 19:30 IST
ಕೊಲಂಬಿಯಾ ಏಷ್ಯಾದಲ್ಲಿ ಉಚಿತ ನೇತ್ರ ಶಿಬಿರ
ಕೊಲಂಬಿಯಾ ಏಷ್ಯಾದಲ್ಲಿ ಉಚಿತ ನೇತ್ರ ಶಿಬಿರ   

ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶುಕ್ರವಾರದ ವರೆಗೂ ಉಚಿತ ನೇತ್ರ ಪರೀಕ್ಷೆ, ಕಣ್ಣಿನ ಪೊರೆಯ ತಪಾಸಣೆ ನಡೆಯಲಿದೆ.

ಇಲ್ಲಿ ರೋಗಿಗಳು ದೂರ ಅಥವಾ ಸಮೀಪ ದೃಷ್ಟಿ, ಫೋಟೊಫೋಬಿಯಾ ಸೇರಿದಂತೆ ಕಣ್ಣಿನ ವಿವಿಧ ಸಮಸ್ಯೆಗಳ ಬಗ್ಗೆ ನುರಿತ ವೈದ್ಯರಿಂದ ಸಲಹೆ ಪಡೆಯಬಹುದು ಎಂದು ಹಿರಿಯ ವೈದ್ಯ ಡಾ. ಎಲನ್ ಕುಮಾರನ್ ತಿಳಿಸಿದ್ದಾರೆ. 
ಮಾಹಿತಿಗೆ: 4179 1000.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.