ADVERTISEMENT

ಗಾನ ಸಮ್ಮಾನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಇಂಡಿಯನ್ ಕಲ್ಚರಲ್ ಅಕಾಡೆಮಿ ಟ್ರಸ್ಟ್:  ಗಾನ- ಸಮ್ಮಾನ- ಸಂಭ್ರಮ. ನಿವೃತ್ತ ಎಸಿಪಿ ಬಿ.ಕೆ. ಶಿವರಾಂ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್. ಎಸ್. ಚಂದ್ರಮೌಳಿ ಅವರಿಗೆ ಸನ್ಮಾನ. ಸಂಗೀತ ಸಂಜೆಯ ಗಾನದಲ್ಲಿ ಯಶವಂತ ಹಳಿಬಂಡಿ, ಉಪಾಸನಾ ಮೋಹನ್, ನಾಗಚಂದ್ರಿಕಾ ಭಟ್, ಜಯಂತಿ ಶ್ರೀನಿವಾಸ್, ಅನಿತಾ ಸತೀಶ್, ಡಾ. ವೇಮಗಲ್ ನಾರಾಯಣ ಸ್ವಾಮಿ, ಡಾ. ಬಾನಂದೂರು ಕೆಂಪಯ್ಯ, ಶ್ರೀನಿವಾಸಮೂರ್ತಿ, ಆನಂದ ಮಾದಲಗೆರೆ, ರಮ್ಯಾ ಪ್ರಸನ್ನ ರಾವ್. ನೃತ್ಯ ರೂಪಕದಲ್ಲಿ ಸಪ್ತಸ್ವರ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ತಂಡ (ನಿ: ಮಂಜುಳಾ ಪರಮೇಶ್). ಉದ್ಘಾಟನೆ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್. ಅತಿಥಿಗಳು: ರವಿ ಬೆಳಗೆರೆ, ಟಿ.ಎನ್.ಸೀತಾರಾಂ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.