ADVERTISEMENT

ಜಾಂಬವತಿ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಯಕ್ಷಗಾನ ತಪಸ್ಸಂಘ: ಭಾನುವಾರ ಹವ್ಯಾಸಿ ಕಲಾವಿದರಿಂದ ಜಾಂಬವತಿ ಕಲ್ಯಾಣ ಸ್ಯಮಂತಕೋಪಾಖ್ಯಾನ (ಪೌರಾಣಿಕ ಯಕ್ಷಗಾನ ಪ್ರದರ್ಶನ). ಹಿಮ್ಮೇಳದಲ್ಲಿ ಗುಂಡ್ಮಿ ರಘುರಾಮ್ (ಭಾಗವತರು), ನಾರಾಯಣ ಹೆಬ್ಬಾರ್ (ಮೃದಂಗ), ಶ್ರೀನಿವಾಸ್ ಪ್ರಭು ಬೆಳ್ವೆ (ಚಂಡೆ).

ಮುಮ್ಮೇಳದಲ್ಲಿ ಸತ್ಯನಾರಾಯಣ ಭಟ್ ಗಾಳಿ (ಸತ್ರಾಜಿತ), ಮಂಜುನಾಥ ಭಟ್, ಹವ್ಯಕ (ಪ್ರಸೇನ), ವಾಸುದೇವ ಪ್ರಭು ಬೆಳ್ವೆ (ಸಿಂಹ), ಪ್ರಶಾಂತ ಹೆಗಡೆ ಮೂರೂರು (ಬಲರಾಮ), ಸುಬ್ರಾಯ ಹೆಬ್ಬಾರ್ (ನಾರದ), ಅಜಿತೇಶ ಹೆಗಡೆ, ಸಾಗರ (ಶ್ರೀಕೃಷ್ಣ), ಸುಬ್ರಾಯ ಹೆಬ್ಬಾರ್ (ಜಾಂಬವತಿ), ಶಶಾಂಕ ಹೆಗಡೆ ಕುಮುಟಾ (ಜಾಂಬವಂತ). ನಾಗೇಂದ್ರ ಪಂಚಲಿಂಗ (ವೇಷಭೂಷಣ) ಸ್ಥಳ: ಉದಯಬಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ಗವಿಗಂಗಾಧರ ದೇವಸ್ಥಾನದ ಹತ್ತಿರ, ಕೆಂಪೇಗೌಡನಗರ. ಮಧ್ಯಾಹ್ನ 3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.