ರಾಗ ಸಂಗಮ: ಕರ್ನಾಟಕ ಟೆಲಿಕಾಂ ಅಫಸೋವ ವೆಲ್‌ಫೇರ್ ಅಸೋಸಿಯೇಷನ್, ನಂ.2275/1 `ಸಿ~ ಬ್ಲಾಕ್, ಕೊಡಿಗೇಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ ಸಹಕಾರನಗರ, ಕೃಷ್ಣೇಂದ್ರ ವಾಡಿಕಾರ್ ಅವರಿಂದ ಗಾಯನ, ಅಶ್ವಿನ್ ವಾಲವಾಲ್‌ಕರ್ (ಹಾರ್ಮೋನಿಯಂ), ವಿಶ್ವನಾಥ್ ನಾಕೋಡ್ (ತಬಲ). ಸಂಜೆ 6.
ಬೆಂಗಳೂರು ಗಾಯನ ಸಮಾಜ: ಕೃಷ್ಣರಾಜೇಂದ್ರ ರಸ್ತೆ, ಸಂಗೀತ ಕಾರ್ಯಕ್ರಮದಲ್ಲಿ ಅಶ್ವಿನಿ ಕೆ.ವಾರಾ ಗುರ್ (ಕೊಳಲು), ಜ್ಯೋತ್ಸ್ನಾ ಮಂಜುನಾಥ್ (ಪಿಟೀಲು) ರಜನಿ ವೆಂಕಟೇಶ್ (ಮೃದಂಗ), ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್) ಸಂಜೆ 5.
ವಿನೋದ ಸಾಂಸ್ಕೃತಿಕ ವೇದಿಕೆ: ಕೆನ್‌ಕಲಾ ಶಾಲೆ, ಶೇಷಾದ್ರಿಪುರಂ ಪೊಲೀಸ್ ಠಾಣೆ ಹಿಂಭಾಗ, ಶೇಷಾದ್ರಿಪುರಂ, ಡಾ.ರಾಜಕುಮಾರ್ ನುಡಿ-ಗೀತ ನಮನದಲ್ಲಿ `ಡಾ.ರಾಜ್ ಹರಿಕತೆ~ ಕುಮಾರ್ ದಾಸ್ ಅವರಿಂದ, `ರಾಜ್ ದೃಶ್ಯಾವಳಿ-ಗೀತಾವಳಿ~ ರಾಜ್ ಅಭಿಮಾನಿಗಳಿಂದ. ಬೆಳಿಗ್ಗೆ 10.30.
ವಿಜಯನಗರ ಸಂಗೀತ ಸಭಾ ಟ್ರಸ್ಟ್: ಶ್ರೀ ಮಾರುತಿ ಮಂದಿರ, ವಿಜಯನಗರ, ತ್ಯಾಗರಾಜರ, ಪುರಂದರದಾಸರ, ಕನಕದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 2ಕ್ಕೆ ಸಂಗೀತ ಸೇವೆ, ಸಂಜೆ 4ಕ್ಕೆ ಸಮಾರೋಪ ಸಮಾರಂಭ,.
ಸಾನ್ನಿಧ್ಯ-ಇಸ್ಕಾನ್‌ನ ಶ್ರೀ ಕೃಷ್ಣ ಕಲಾಕ್ಷೇತ್ರದ ಅಧ್ಯಕ್ಷ ತಿರು ಪ್ರಭು, ಅತಿಥಿ-ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.