ADVERTISEMENT

ನಾಳೆಯಿಂದ ಆಭರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ನಾಳೆಯಿಂದ ಆಭರಣ ಪ್ರದರ್ಶನ
ನಾಳೆಯಿಂದ ಆಭರಣ ಪ್ರದರ್ಶನ   

ಆರ್ಟ್ ಆಫ್ ಜುವೆಲರಿ ನಿಯತಕಾಲಿಕ ಮತ್ತು ಬೆಂಗಳೂರು ಆಭರಣ ವರ್ತಕರ ಸಂಘದ ಸಂಯುಕ್ತ ಆಶ್ರಯದಲ್ಲಿ ‘ಆಭರಣ ಪ್ರದರ್ಶನ’ ಶುಕ್ರವಾರದಿಂದ ಸೋಮವಾರದ ವರೆಗೆ ನಡೆಯಲಿದೆ.

ಇಲ್ಲಿ ಬೆಂಗಳೂರಿನ ಪ್ರತಿಷ್ಠಿತ ಚಿನ್ನಾಭರಣ ವರ್ತಕರು ಸೇರಿದಂತೆ ದೇಶದ 120ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿ ವೈವಿಧ್ಯಮಯ ಡಿಸೈನ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ. ಮುಂಬರುವ ಅಕ್ಷಯ ತೃತೀಯಕ್ಕಾಗಿ ಮನಸ್ಸಿಗೆ ಒಪ್ಪುವ ಆಭರಣಗಳನ್ನು ಮುಂಗಡವಾಗಿಯೇ ಬುಕ್ ಮಾಡುವ ಅವಕಾಶ ಇಲ್ಲಿದೆ. ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ (ಬಳ್ಳಾರಿ ರಸ್ತೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.