
ಪ್ರಜಾವಾಣಿ ವಾರ್ತೆ
ಇದು ಮಹಿಳೆಯರ ಫ್ಯಾಶನ್ ಬ್ರಾಂಡ್ ನೀರೂಸ್ ಜಯನಗರ ಮಳಿಗೆಯಲ್ಲಿ ಅನಾವರಣ ಮಾಡಿದ ಹಬ್ಬದ ಮತ್ತು ವೈವಾಹಿಕ ವಿಶೇಷ ಸಂಗ್ರಹಗಳ ಸೀರೆ. ಚಿತ್ರನಟಿ ಸಂಜನಾ ಕೂಡ ಈ ಸರಣಿಯ ಸೀರೆಯಲ್ಲಿ ರ‌್ಯಾಂಪ್ ಮೇಲೆ ಬಂದು ಎಲ್ಲರ ಗಮನ ಸೆಳೆದರು.
ಬನಾರಸಿ, ಕಂಚಿ, ಉಪ್ಪಡ, ಪೋಚಂಪಲ್ಲಿ, ಕ್ರಿಸ್ಟಲ್ ಸೀರೆಗಳನ್ನು ಧರಿಸಿದ ರೂಪದರ್ಶಿಗಳು ಮಿಂಚು ಹರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.