ADVERTISEMENT

ಪೌರಾಣಿಕ ಯಕ್ಷಗಾನ ಮಿಹಿರ ವಂಶರತ್ನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:30 IST
Last Updated 7 ಆಗಸ್ಟ್ 2016, 19:30 IST
ಗೋಪಾಲ ಆಚಾರ್ಯ
ಗೋಪಾಲ ಆಚಾರ್ಯ   

ಪೆರ್ಡೂರು ಮೇಳ ಹಾಗೂ ಅತಿಥಿ ದಿಗ್ಗಜರ ಕೂಡುವಿಕೆಯಲ್ಲಿ ತಿರುಗಾಟದ ಕೊನೆಯ ಪೌರಾಣಿಕ ಯಕ್ಷಗಾನ ಮಿಹಿರ ವಂಶರತ್ನ ಪ್ರದರ್ಶನ ಸೋಮವಾರ ನಡೆಯಲಿದೆ.

ಮಾಯಾಮೃಗ, ಜಟಾಯು ವಧೆ, ಚೂಡಾಮಣಿ ರಂಗವನ್ನಲಂಕರಿಸಲಿದೆ. ಕಾರ್ಯಕ್ರಮದ ನಿರ್ದೇಶನವನ್ನು ರಾಘವೇಂದ್ರ ಆಚಾರ್ಯ ನಿರ್ವಹಿಸಲಿದ್ದಾರೆ. ಅತಿಥಿ– ಕಲಾವಿದರು– ಪುಣೀಂಚಿತ್ತಾಯ, ವಿದ್ಯಾಧರ ಜಲವಳ್ಳಿ, ಅಶ್ವಿನಿ ಕೊಂಡದಕುಳಿ, ಅರ್ಪಿತಾ ಹೆಗಡೆ, ಶಿಖಿನ್‌ ಶರ್ಮ.

ಕಲಾವಿದರು– ಥಂಡಿಮನೆ ವಿಶ್ವನಾಥ ಆಚಾರ್ಯ, ಪ್ರಕಾಶ ಕಿರಾಡಿ, ಶಂಕರ ಹೆಗಡೆ ನೀಲ್ಕೋಡು, ಉದಯ ಕಡಬಾಳ, ಕೆದಿಲ ಜಯರಾಮ ಭಟ್‌, ರವೀಂದ್ರ ದೇವಾಡಿಗ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ನೂಜಾಡಿ ಸಂಜು ಗಾಣಿಗ ಮುಂತಾದವರು.

ಆಯೋಜನೆ– ಜನ್ಸಾಲೆ ಅಭಿಮಾನಿ ಬಳಗ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಾತ್ರಿ 10. ಮಾಹಿತಿಗೆ– 7353023533.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.