ADVERTISEMENT

ಬೆಳಕಿನ ದೀವಿಗೆ

ಪಿಕ್ಚರ್ ಪ್ಯಾಲೆಸ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST
ಯೇಸುವಿನ ಉಪಾಸನೆಯೇ ನಾಳೆಗಳಿಗೆ ಕೈದೀವಿಗೆ... ವ್ಯಾಪಾರ ಮಳಿಗೆಗಳಲ್ಲಿ, ಟೆಂಟ್‌ಗಳಲ್ಲಿ ಬೆಳಗಿ ಗ್ರಾಹಕರನ್ನು ಸೆಳೆದಿದ್ದ ಆಕಾಶದೀಪಗಳು ಈಗ ಮನೆಯ ಅಂಗಣದಲ್ಲಿ ಬೆಳಕು ಚೆಲ್ಲಿವೆ. ಬಾಳನ್ನೂ ಬೆಳಗುವ ಭರವಸೆಯನ್ನು ನೀಡುವಂತಿದೆ ನೋಡಿ ಆ ಬೊಗಸೆ ತುಂಬಿದ ಬೆಳಕು... ಚಿತ್ರಗಳು: ಸತೀಶ್‌ ಬಡಿಗೇರ್‌

ಭಕ್ತಿ ಭಾವ, ಸಂಭ್ರಮದ ಸಂಗಮವಾದ ಕ್ರಿಸ್ಮಸ್‌ ಹಬ್ಬ ನಗರದ ಮನೆಗಳಲ್ಲಿ, ಮನಗಳಲ್ಲಿ ಗರಿಗೆದರಿದ ಬಗೆ ಹಲವು. ಚರ್ಚ್‌ಗಳ ಒಳಗೆ ಮೇಣದಬತ್ತಿಗಳ ಮೆರವಣಿಗೆ, ಯೇಸುವಿನ ಉಪಾಸನೆಯೇ ನಾಳೆಗಳಿಗೆ ಕೈದೀವಿಗೆ... ವ್ಯಾಪಾರ ಮಳಿಗೆಗಳಲ್ಲಿ, ಟೆಂಟ್‌ಗಳಲ್ಲಿ ಬೆಳಗಿ ಗ್ರಾಹಕರನ್ನು ಸೆಳೆದಿದ್ದ ಆಕಾಶದೀಪಗಳು ಈಗ ಮನೆಯ ಅಂಗಣದಲ್ಲಿ ಬೆಳಕು ಚೆಲ್ಲಿವೆ. ಬಾಳನ್ನೂ ಬೆಳಗುವ ಭರವಸೆಯನ್ನು ನೀಡುವಂತಿದೆ ನೋಡಿ ಆ ಬೊಗಸೆ ತುಂಬಿದ ಬೆಳಕು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.