
ಪ್ರಜಾವಾಣಿ ವಾರ್ತೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕನ್ನಡ ಭವನ, ಜೆ.ಸಿ.ರಸ್ತೆ, `ಯುವ ಸೌರಭ~, ಸುರಭಿ ಎಂ. ಭಾರದ್ವಜ್ ಅವರಿಂದ ಭರತನಾಟ್ಯ.
ಸುರಭಿ ಮೋಹನ್ ಹಾಗೂ ಮೀನಾಕ್ಷಿ ಅವರ ಪುತ್ರಿ. ಭರತನಾಟ್ಯ ಜೂನಿಯರ್‌ನಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿರುವ ಇವರು ತುಮಕೂರಿನ ರಾಜರಾಜೇಶ್ವರಿ ನೃತ್ಯ ಕಲಾಮಂದಿರದ ಕೆ.ಎಂ.ರಾಮನ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.
ಭಾನುಮತಿ, ರಾಧಾ ಶ್ರೀಧರ್, ಡಾ.ಪದ್ಮಾ ಸುಬ್ರಹ್ಮಣ್ಯ ಅವರ ಬಳಿಯೂ ಭರತನಾಟ್ಯ ಕಲಿತಿದ್ದಾರೆ. ಸಂಜೆ 6.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.