ADVERTISEMENT

ಮಿತಾಷಿ ಟಿವಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಮಿತಾಷಿ ಎಜುಟೇನ್‌ಮೆಂಟ್ ಈಗ ಬಹೂಪಯೋಗಿ 32 ಇಂಚುಗಳ ಎಲ್‌ಸಿಡಿ ಟಿವಿ ಟೆಲಿವಿಷನ್ (ಜ್ಚಿ03207) ಬಿಡುಗಡೆ ಮಾಡಿದೆ.

ಆಕರ್ಷಕ ವಿನ್ಯಾಸ, ಎಚ್‌ಡಿ ತಂತ್ರಜ್ಞಾನ, ಡೈನಾಮಿಕ್ ಕಾಂಟ್ರಾಸ್ಟ್ ರೇಷಿಯೊದಿಂದಾಗಿ ಇದರಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. 178 ಡಿಗ್ರಿ ವೀಕ್ಷಣಾ ಕೋನದಿಂದಾಗಿ ಹೈ-ಡಿಫಿನಿಷನ್ ಚಿತ್ರಗಳು, ಸಿನಿಮಾಗಳನ್ನು ಇದರಲ್ಲಿ ವೀಕ್ಷಿಸುವ ಅನುಭವವೇ ಚೇತೋಹಾರಿ ಎನ್ನುತ್ತದೆ ಮಿತಾಷಿ.

ಯುಎಸ್‌ಬಿ ಸ್ಟಿಕ್‌ನಿಂದ ನೇರವಾಗಿ ವಿಡಿಯೊ, ಆಡಿಯೊ ಹಾಗೂ ಇತರ ಸ್ಥಿರ ಚಿತ್ರಗಳನ್ನು ನೇರವಾಗಿ ವೀಕ್ಷಣೆ ಮಾಡಲು ಇದರಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.