ADVERTISEMENT

‘ಹಸಿರು ಮಾಸಾಚರಣೆ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 19:30 IST
Last Updated 29 ಜೂನ್ 2015, 19:30 IST
‘ಹಸಿರು ಮಾಸಾಚರಣೆ’
‘ಹಸಿರು ಮಾಸಾಚರಣೆ’   

ರಾಜಾಜಿನಗರದಲ್ಲಿರುವ ಆರ್‌ಪಿಇಎಸ್‌ ಜ್ಞಾನ ಸರಸ್ವತಿ ಪಬ್ಲಿಕ್‌ ಸ್ಕೂಲ್‌ನ ಮಕ್ಕಳು ಈಚೆಗೆ ‘ಹಸಿರು ಮಾಸಾಚರಣೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಈ ಚಿಣ್ಣರು ಆನಂತರ ಪರಿಸರ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.