ADVERTISEMENT

ಮುದ್ದು ಮರಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST
ಮುಧೋಳ್ ಹೌಂಡ್, ಚಿತ್ರಗಳು: ರಂಜು ಪಿ.
ಮುಧೋಳ್ ಹೌಂಡ್, ಚಿತ್ರಗಳು: ರಂಜು ಪಿ.   

ಅಲ್ಲಿ ಕೆಲವರಿಗೆ ತಮ್ಮ ನಾಯಿಯೇ ಮುದ್ದು ಎಂದು ಹೆಮ್ಮಪಡುವ ಕ್ಷಣವಾದರೆ, ಮತ್ತೆ ಕೆಲವರಿಗೆ ಯಾವ ತಳಿಯ ಶ್ವಾನಗಳು ಹೆಚ್ಚು ಚುರುಕಾಗಿವೆ ಎಂಬುದನ್ನು ಗಮನಿಸುವ ಉತ್ಸಾಹ. ನಾಯಿಗಳಂತೂ ಇದ್ಯಾವುದರ ಪರಿವೆ ಇಲ್ಲದೆ, ತಮ್ಮ ಒಡೆಯ, ಒಡತಿಯರ ಆಜ್ಞೆಯನ್ನು ಪಾಲಿಸುತ್ತಾ ಕ್ಯಾಮೆರಾಕ್ಕೆ ಮುದ್ದಾಗಿ ಫೋಸು ನೀಡುತ್ತಿದ್ದವು.


–ಪಿನ್‌ಶೆಚರ್ ತಳಿಯ ಕುಜ್ಚ ನಾಯಿ

ಕೆಲವಂತೂ ಪರಸ್ಪರ ಕುಶಲೋಪರಿಯಲ್ಲಿ ತೊಡಗಿದ್ದವು. ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಸಿಲಿಕಾನ್ ಸಿಟಿ ಕೆನೆಲ್ ಕ್ಲಬ್ ಆಯೋಜಿಸಿದ್ದ ‘ಆಲ್ ಇಂಡಿಯಾ ಚಾಂಪಿಯನ್ ಶಿಪ್ ಡಾಗ್‌ ಷೋ’ದಲ್ಲಿ ಕೆಲ ಸಂಭ್ರಮದ ಕ್ಷಣಗಳನ್ನು ಕ್ಯಾಮೆರಾ ಕಣ್ಣಲ್ಲಿ ದಾಖಲಿಸಿದವರು ರಂಜು ಪಿ.

ADVERTISEMENT


–ಸೇಂಟ್ ಬರ್ನಾರ್ಡ್‌ ತಳಿ

*


–ನಾಯಿಯೊಂದಿಗೆ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.