ADVERTISEMENT

‘ಗರ್ಲ್ಸ್‌ ನೈಟ್‌ ಔಟ್‌’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:00 IST
Last Updated 12 ಫೆಬ್ರುವರಿ 2019, 20:00 IST
ಡಿ.ಜೆ ಆಪೊಸಿಟ್‌
ಡಿ.ಜೆ ಆಪೊಸಿಟ್‌   

ಡಿ.ಜೆ ಆಪೊಜಿಟ್‌ ಹಾಗೂ ಡಿ.ಜೆ ಅನ್‌ನೌನ್‌ ಅವರೊಂದಿಗೆ ’ಗರ್ಲ್ಸ್‌ ನೈಟ್‌ ಔಟ್‌‘ ಕಾರ್ಯಕ್ರಮ ಆಯೋಜನೆಗೊಂಡಿದೆ.

ಔಟ್‌ಪುಟ್‌ ಆಯೋಜಿಸಿರುವ ಡಿ.ಜೆ ನೈಟ್‌ ಫೆಬ್ರುವರಿ 13ರಂದು ರಾತ್ರಿ 8 ಗಂಟೆಗೆ ಆರಂಭವಾಗಲಿದೆ.ಅಪೊಜಿಟ್ ಬೆಂಗಳೂರಿನವರು. ಬಾಲಿವುಡ್‌ ಹಾಗೂ ಹಾಲಿವುಡ್‌ ಹಾಡುಗಳ ಮಿಕ್ಸಿಂಗ್‌ನಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸುತ್ತಿದ್ದಾರೆ. ಗುರು ರಾಂಧವ ಸೇರಿದಂತೆ ಹೆಸರಾಂತ ಕಲಾವಿದರ ಜೊತೆಯೂ ಅವರು ಕೆಲಸ ಮಾಡಿದ್ದಾರೆ.

ಡಿ.ಜೆ ಅನ್‌ನೌನ್‌ ಅವರು ಆರಂಭದಲ್ಲಿ ಗಿಟಾರ್‌ ಹಾಗೂ ಡ್ರಂ ನುಡಿಸುತ್ತಿದ್ದರು. ಈಗ ಎಲೆಕ್ಟ್ರಾನಿಕ್ ಮ್ಯೂಸಿಕ್‌ನಲ್ಲಿ ಪರಿಣತಿ ಹೊಂದುತ್ತಿದ್ದಾರೆ.

ADVERTISEMENT

ಸ್ಥಳ: ಔಟ್‌ಪುಟ್‌, ಅರೇನಾ ಮಾಲ್‌, ನಾಲ್ಕನೇ ಮಹಡಿ, ಮಹದೇವಪುರ

ಹೆಚ್ಚಿನ ಮಾಹಿತಿಗೆ:080-33946999 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.