ADVERTISEMENT

ಶಿರಪುರ ಮಾದರಿ ಯಶಸ್ವಿ: ಭರಪೂರ ಅಂತರ್ಜಲ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 9:23 IST
Last Updated 10 ಆಗಸ್ಟ್ 2019, 9:23 IST

ಬಿಸಿಲಿನ ನಾಡು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರಂಭಿಸಿದ ಅಂತರ್ಜಲ ವೃದ್ಧಿಯ ಪ್ರಯೋಗಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಬಾವಿ, ಕೊಳವೆಬಾವಿಗಳಲ್ಲಿ ಭರಪೂರ ನೀರು ಉಕ್ಕಿದೆ. 56 ಕಿ.ಮೀ. ವ್ಯಾಪ್ತಿಯ ನೈಸರ್ಗಿಕ ಹಳ್ಳಗಳಿಗೆ 50 ಚೆಕ್ ಡ್ಯಾಂ ನಿರ್ಮಿಸುವ ಈ ಯೋಜನೆಗೆ ತಗುಲಿದ್ದು ಕೇವಲ 20 ಕೋಟಿ ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.