ADVERTISEMENT

ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು : ಬಿಜೆಪಿ ಸಂಸದ ಆರ್‌.ಪಿ.ಶರ್ಮಾ

ಏಜೆನ್ಸೀಸ್
Published 29 ಮಾರ್ಚ್ 2018, 9:41 IST
Last Updated 29 ಮಾರ್ಚ್ 2018, 9:41 IST
ಆರ್‌.ಪಿ.ಶರ್ಮಾ
ಆರ್‌.ಪಿ.ಶರ್ಮಾ   

ಗುವಾಹಟಿ: ‘ಅತ್ಯಾಚಾರದಂತಹ ಭಯಾನಕ ಕೃತ್ಯಗಳನ್ನು ಎಸಗುವ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು’ ಎಂದು ಅಸ್ಸಾಂನ ತೇಜ್‌ಪುರದ ಬಿಜೆಪಿ ಸಂಸದ ಆರ್‌.ಪಿ.ಶರ್ಮಾ ಹೇಳಿಕೆ ನೀಡಿದ್ದಾರೆ.

‘ಮಹಿಳೆಯರಿಗೆ ಅಗೌರವ ತೋರುವ ಜನರಿಗೆ ಮರಣದಂಡಣೆ ಶಿಕ್ಷೆಯೇ ತಕ್ಕ ಪಾಠ ಕಲಿಸಬಲ್ಲದು’ ಎಂದು ಅವರು ಹೇಳಿದ್ದಾರೆ.

ಅಸ್ಸಾಂ ರಾಜ್ಯದ ಬೊರ್ಡುವಾದಲ್ಲಿ ಐದು ವರ್ಷದ ಬಾಲಕಿ ಮೇಲೆ, ಅವಳ ಮನೆಯಲ್ಲೇ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ADVERTISEMENT

*******************************

Rapists must be shot dead in public: BJP MP

Guwahati (Assam) [India], Mar 29 (ANI): Raising concern over the increasing number of rape incidents in Assam, Bharatiya Janata Party (BJP) MP from Tezpur R.P. Sharma on Thursday said people found guilty of committing such horrendous crime should be shot dead in public.

BJP MP said that capital punishment is the only way to deal with people disrespecting women.

Recently, a five-year-old girl died after she was allegedly gang-raped and then set ablaze by five persons at her home in Nagaon's Bordua in Assam. (ANI)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.