ADVERTISEMENT

ಆಂಧ್ರಪ್ರದೇಶ: ರದ್ದಾದ ₹1.5 ಕೋಟಿ ಮೊತ್ತದ ನೋಟು ವಶ, ಒಬ್ಬನ ಬಂಧನ

ಏಜೆನ್ಸೀಸ್
Published 19 ಅಕ್ಟೋಬರ್ 2017, 9:36 IST
Last Updated 19 ಅಕ್ಟೋಬರ್ 2017, 9:36 IST
ಆಂಧ್ರಪ್ರದೇಶ: ರದ್ದಾದ ₹1.5 ಕೋಟಿ ಮೊತ್ತದ ನೋಟು ವಶ, ಒಬ್ಬನ ಬಂಧನ
ಆಂಧ್ರಪ್ರದೇಶ: ರದ್ದಾದ ₹1.5 ಕೋಟಿ ಮೊತ್ತದ ನೋಟು ವಶ, ಒಬ್ಬನ ಬಂಧನ   

ಕಾಕಿನಾಡ: ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ರದ್ದಾದ ಕೋಟ್ಯಂತ ಮೊತ್ತದ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರದ್ದಾದ ₹ 500 ಹಾಗೂ ₹ 1,000 ಮುಖಬೆಲೆಯ ಒಟ್ಟು ₹ 1.5 ಕೋಟಿ ಮೊತ್ತದ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.