ಲಖನೌ: ಕಾನ್ಪುರ ಐಐಟಿಯು ಜೆಇಇ–2018ರ (ಅಡ್ವಾನ್ಸ್ಡ್) ಫಲಿತಾಂಶವನ್ನು ಜೂನ್ 10ರಂದು ಪ್ರಕಟಿಸಲಿದೆ.
ಅಭ್ಯರ್ಥಿಗಳು ಪಡೆದ ಅಂಕ, ರಾಷ್ಟ್ರಮಟ್ಟದಲ್ಲಿ ಪಡೆದ ರ್ಯಾಂಕ್ ವಿವರ jeeadv.nic.in ವೆಬ್ಸೈಟ್ನಲ್ಲಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.