ADVERTISEMENT

ಎಐಎಡಿಎಂಕೆ, ಬಿಜೆಪಿಗೆ ಗೆಲುವು

ತಮಿಳುನಾಡು: ಗುಜರಾತ್‌ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 20:19 IST
Last Updated 8 ಡಿಸೆಂಬರ್ 2013, 20:19 IST

ಚೆನ್ನೈ, ಅಹಮದಾಬಾದ್‌ (ಪಿಟಿಐ): ತಮಿಳುನಾಡಿನ ಯೆರ್ಕಾಡ್‌ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ಪಿ. ಸರೋಜಾ ಅವರು ಭರ್ಜರಿ ಜಯ ದಾಖಸಿದ್ದಾರೆ. ಇವರು ತಮ್ಮ ಎದುರಾಳಿ ಡಿಎಂಕೆ ಪಕ್ಷದ ವಿ. ಮಾರನ್‌ ವಿರುದ್ಧ 78,116 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಹಮದಾಬಾದ್‌ (ಐಎಎನ್‌ಎಸ್‌ ವರದಿ): ಸೂರತ್‌ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಪೂರ್ಣೇಶ್‌ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.