ADVERTISEMENT

ಎಚ್‌ಪಿಸಿಎಲ್‌ ಘಟಕ ನಿರ್ಮಾಣಕ್ಕೆ ಅಸ್ತು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ರಾಜ ಸ್ತಾನದ ಬಾರ್ಮರ್‌ ಜಿಲ್ಲೆಯಲ್ಲಿ ₨ 37,229 ಕೋಟಿ ವೆಚ್ಚದಲ್ಲಿ ಹಿಂದೂಸ್ತಾನ್‌ ಪೆಟ್ರೋ ಲಿಯಂ ನಿಗಮದ (ಎಚ್‌ಪಿಸಿಎಲ್‌) ಶುದ್ಧೀಕರಣ ಹಾಗೂ ಪೆಟ್ರೊ ಕೆಮಿಕಲ್‌ ಘಟಕ ನಿರ್ಮಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 90 ಲಕ್ಷ ಟನ್‌ ಶುದ್ಧೀಕರಣ ಸಾಮರ್ಥ್ಯದ ಈ ಘಟಕದ ನಿರ್ಮಾಣಕ್ಕೆ ಭಾನು ವಾರ ಭೂಮಿ ಪೂಜೆ ನೆರ ವೇರಿ ಸಲಿದ್ದು, ಅದಕ್ಕೆ ಮುನ್ನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.