ನವದೆಹಲಿ (ಪಿಟಿಐ): ದೇಶದ ಕರಾವಳಿ ತೀರದಲ್ಲಿ ಸಂಚರಿಸುವ ಸಂಶಯಾಸ್ಪದ ಹಡಗುಗಳ ಚಲನವಲನಗಳನ್ನು ನಿರೀಕ್ಷಿಸಲು ರೆಡಾರ್ ಮತ್ತು ಎಲೆಕ್ಟ್ರಾನಿಕ್ ಸೆನ್ಸರ್‌ಗಳನ್ನು ಒಳಗೊಂಡ ಕರಾವಳಿ ಕಣ್ಗಾವಲು ಜಾಲ ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಲಿದೆ ಎಂದು ರಕ್ಷಣಾ ಸಚಿವ ಆಂಟನಿ ರಾಜ್ಯಸಭೆಗೆ ತಿಳಿಸಿದರು.
ಪ್ರಾಥಮಿಕ ಹಂತವಾಗಿ 46 ರೆಡಾರ್‌ಗಳು ಕಾರ್ಯನಿರ್ವಹಿಸಲಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.