ADVERTISEMENT

ಗಡಿ ಭದ್ರತಾ ನೀತಿಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ರಾಜ್‌ಕೋಟ್ (ಪಿಟಿಐ): ದೇಶದ ಗಡಿ ಭದ್ರತಾ ನೀತಿಗಳು ಲೋಪದೋಷಗಳಿಂದ ಕೂಡಿರುವುದರಿಂದ ಭಯೋತ್ಪಾದಕರು ಸುಲಭವಾಗಿ ದೇಶದೊಳಕ್ಕೆ ನುಗ್ಗಬಹುದಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

`ಭದ್ರತಾ ಸವಾಲು ಎದುರಿಸುವ ಸಾಮರ್ಥ್ಯವನ್ನು ರಕ್ಷಣಾ ಪಡೆ ಹೊಂದಿವೆ. ಆದರೆ, ಗಡಿ ಭದ್ರತಾ ನೀತಿಯ ವಿಷಯದಲ್ಲಿ ಹೀಗೆ ಹೇಳಲಾಗದು~ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.