ADVERTISEMENT

ಜಾತಿ ಗಣತಿಯಲ್ಲಿ ಎಲೆಕ್ಟ್ರಾನಿಕ್ ಪರಿಕರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಪಟ್ನಾ (ಐಎಎನ್‌ಎಸ್): ಮುಂದಿನ ತಿಂಗಳ 15 ರಿಂದ ಬಿಹಾರದಾದ್ಯಂತ ಆರಂಭವಾಗುವ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯನ್ನು ಬಳಸಿಕೊಳ್ಳಲಾಗುವುದು.

ಜಾತಿ ಗಣತಿ ಪ್ರಕ್ರಿಯೆ  ಸಂಪೂರ್ಣ ಕಾಗದ ರಹಿತವಾಗಿರಬೇಕು. ಅದಕ್ಕಾಗಿ ಪರಿಕರಗಳನ್ನು ಭಾರತ್ ಎಲೆಕ್ಟ್ರಾನಿಕ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದೆ ಗ್ರಾಮೀಣಾಭಿವೃದ್ಧಿ ಸಚಿವ ನಿತೀಶ್ ಮಿಶ್ರಾ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಹಾರ್ ದಿವಸ್
ಪಟ್ನಾ (ಐಎಎನ್‌ಎಸ್):
ಬಿಹಾರ ಹುಟ್ಟು ಪಡೆದು ಗುರುವಾರಕ್ಕೆ ನೂರು ವರ್ಷ ತುಂಬಿದೆ. ಈ ಶತಮಾನೋತ್ಸವ `ಬಿಹಾರ್ ದಿವಸ್~ಗಾಗಿ ಬಿಹಾರ ಸರ್ಕಾರ ರಾಜ್ಯದಾದ್ಯಂತ ಮೂರು ದಿನಗಳ ರಜೆ ಘೋಷಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT