ADVERTISEMENT

ಜಾಲಿ ಮೂಡಿನಲ್ಲಿ ಜಾಯ್ ಪರಿವಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 13:13 IST
Last Updated 23 ಜುಲೈ 2013, 13:13 IST
ಜಾಲಿ ಮೂಡಿನಲ್ಲಿ ಜಾಯ್ ಪರಿವಾರ
ಜಾಲಿ ಮೂಡಿನಲ್ಲಿ ಜಾಯ್ ಪರಿವಾರ   

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕದ ಉಪಾಧ್ಯಕ್ಷ ಜಾಯ್ ಬಿಡೆನ್ ಅವರ ಪತ್ನಿ ಜಿಲ್ ಅವರು ಮಂಗಳವಾರ ತಮ್ಮ ಪುತ್ರಿ ಅಶ್ಲೇ ಮತ್ತು ಅಳಿಯ ಹೋವರ್ಡ್ ಡೇವಿಡ್ ಕ್ರೀನ್ ಅವರ ಜತೆಗೆ ಆಗ್ರಾದ ವಿಶ್ವವಿಖ್ಯಾತ ಪ್ರೇಮಸೌಧ ತಾಜ್‌ಮಹಲ್‌ಗೆ ಭೇಟಿ ನೀಡಿದ ಕ್ಷಣ... - ಎಪಿ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.