ADVERTISEMENT

ದೆಹಲಿಯಲ್ಲಿ ನೈಜೀರಿಯ ಪ್ರಜೆ ಮೇಲೆ ಹಲ್ಲೆ

ಏಜೆನ್ಸೀಸ್
Published 9 ಅಕ್ಟೋಬರ್ 2017, 11:51 IST
Last Updated 9 ಅಕ್ಟೋಬರ್ 2017, 11:51 IST
ದೆಹಲಿಯಲ್ಲಿ ನೈಜೀರಿಯ ಪ್ರಜೆ ಮೇಲೆ ಹಲ್ಲೆ
ದೆಹಲಿಯಲ್ಲಿ ನೈಜೀರಿಯ ಪ್ರಜೆ ಮೇಲೆ ಹಲ್ಲೆ   

ನವದೆಹಲಿ: ಕಳ್ಳತನ ಮಾಡಿದ ಆರೋಪದ ಮೇಲೆ ದೆಹಲಿಯಲ್ಲಿ ನೈಜೀರಿಯ ಪ್ರಜೆ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೊ ವೈರಲ್‌ ಆಗಿದೆ.

ದೆಹಲಿಯ ಮಾಲವೀಯ ನಗರದಲ್ಲಿ ಸೆಪ್ಟೆಂಬರ್ 24ರಂದು ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT