ಪಟ್ನಾ: ಅಮೌಸಿ ನರಮೇಧ ಪ್ರಕರಣದಲ್ಲಿ, ಖಗಾರಿಯಾದ ಜಿಲ್ಲಾ ನ್ಯಾಯಾಲಯವು ಹತ್ತು ಮಂದಿಗೆ ಮರಣ ದಂಡನೆ ಹಾಗೂ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2009ರ ಅ.1ರಂದು ನಡೆದ ಈ ಪ್ರಕರಣದಲ್ಲಿ ಶಂಕಿತ ನಕ್ಸಲರು 16 ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.