2014ರ ಲೋಕಸಭಾ ಚುನಾವಣೆಗೆ ‘ಸೆಮಿಫೈನಲ್’ ಎಂದೇ ಬಣ್ಣಿಸಲಾಗುತ್ತಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶದಲ್ಲಿ ಬಿಜೆಪಿ ಅಮೋಘ ಮುನ್ನಡೆ ಸಾಧಿಸಿದೆ. ನವದೆಹಲಿಯಲ್ಲಿ ಮೊದಲ ಬಾರಿಗೆ ನೂತನ ಪಕ್ಷ ಸ್ಥಾಪಿಸಿ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮೂರು ಬಾರಿಯ ಮುಖ್ಯಮಂತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ವಿರುದ್ಧ ಜಯ ದಾಖಲಿಸಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಫಲಿತಾಂಶ ಇಂತಿದೆ.
ರಾಜ್ಯ ಹೆಸರು ಪಕ್ಷ ಫಲಿತಾಂಶ ಪಡೆದ ಮತ
ದೆಹಲಿ ಶೀಲಾ ದೀಕ್ಷಿತ್ ಕಾಂಗ್ರೆಸ್ ಸೋಲು 18405
ಹರ್ಷವರ್ಧನ ಬಿಜೆಪಿ ಗೆಲುವು 69222
ಅರವಿಂದ್ ಕೇಜ್ರಿವಾಲ್ ಎಎಪಿ ಗೆಲುವು 44269
ಮಧ್ಯಪ್ರದೇಶ ಶಿವರಾಜ್ ಸಿಂಗ್ ಬಿಜೆಪಿ ಗೆಲುವು 128730 (ಬುಧ್ನಿ)
(ಮತ್ತೊಂದೆಡೆ; ವಿದಿಶಾ: 73783 ಮತಗಳು; ಗೆಲುವು)
ರಾಜಸ್ತಾನ ವಸುಂಧರಾ ರಾಜೆ ಬಿಜೆಪಿ ಗೆಲುವು 114384
ಮೀನಾಕ್ಷಿ ಚಂದ್ರಾವತ್ ಕಾಂಗ್ರೆಸ್ ಸೋಲು 53488
ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಗೆಲುವು 77835
ಛತ್ತೀಸಗಡ ರಮಣ್ ಸಿಂಗ್ ಬಿಜೆಪಿ ಗೆಲುವು 86797
ಅಮಿತ್ ಅಜಿತ್ ಜೋಗಿ ಕಾಂಗ್ರೆಸ್ ಗೆಲುವು 82909
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.