
ಪ್ರಜಾವಾಣಿ ವಾರ್ತೆಮುಂಬೈ/ ಪುಣೆ (ಪಿಟಿಐ): ಪುಣೆ ನಗರದಲ್ಲಿ ಇತ್ತೀಚೆಗೆ ದೊಂಬಿ– ಹಿಂಸಾಚಾರಕ್ಕೆ ಕಾರಣವಾದ ಆಕ್ಷೇಪಾರ್ಹ ಮಾಹಿತಿ ಭಿತ್ತಿಗಳ ತನಿಖೆಗೆ ಸಂಬಂಧಿಸಿದಂತೆ ಅಗತ್ಯ ಸಹಕಾರ ನೀಡಲು ಕೋರಿ ಮುಂಬೈ ಪೊಲೀಸರು ಅಮೆರಿಕದ ಕೋರ್ಟ್‌ಗೆ ಪತ್ರ ಬರೆಯಲಿದ್ದಾರೆ.
ಆಕ್ಷೇಪಾರ್ಹ ಮಾಹಿತಿ ಭಿತ್ತಿಗಳನ್ನು ಪ್ರಕಟಿಸಿದ ಫೇಸ್‌ಬುಕ್ ಜಾಲತಾಣವು ತನಿಖೆಗೆ ಸಹಕರಿಸುತ್ತಿಲ್ಲ. ತನಿಖೆಗೆ ಅಗತ್ಯವಾದ ಮಾಹಿತಿ ಒದಗಿಸುವಂತೆ ಆ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಪೊಲೀಸರು ಪತ್ರದಲ್ಲಿ ಕೋರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.