ADVERTISEMENT

'ಭುಜಂಗಾಸನ' ವಿಡಿಯೊ ಟ್ವೀಟಿಸಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 7 ಮೇ 2018, 4:04 IST
Last Updated 7 ಮೇ 2018, 4:04 IST

ಬೆಂಗಳೂರು: ಯೋಗಾಸನದ ಮತ್ತೊಂದು ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟ್ವೀಟಿಸಿದ್ದಾರೆ.

3ಡಿ ಆ್ಯನಿಮೇಟೆಡ್‌ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ಮೋದಿ ಈ ಬಾರಿ ಭುಜಂಗಾಸನ ಭಂಗಿಯ ಕುರಿತು ವಿವರ ನೀಡಿದ್ದಾರೆ.

ನಿಯಮಿತವಾಗಿ ಭುಜಂಗಾಸನ ಅಭ್ಯಾಸದಿಂದ ಪಡೆಯಬಹುದಾದ ಲಭವನ್ನು ಈ ವಿಡಿಯೊ ನೋಡಿ ತಿಳಿಯಿರಿ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.