ADVERTISEMENT

ರೂ. 1.75 ಕೋಟಿ ಲೂಟಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಚಂಡೀಗಡ (ಐಎಎನ್‌ಎಸ್‌): ನಾಲ್ವರು ಬಂದೂಕುಧಾರಿ ಯುವಕರು ಹಣವನ್ನು ಕೊಂಡೊ­ಯ್ಯುತ್ತಿದ್ದ ಖಾಸಗಿ ಬ್ಯಾಂಕೊಂದರ ವಾಹನವನ್ನು ಅಡ್ಡಗಟ್ಟಿ ರೂ.1.75 ಕೋಟಿ ಅಪಹರಿಸಿರುವ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಆರೋಪಿ­ಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.