ADVERTISEMENT

ಶೂ ಲೇಸ್ ಕಟ್ಟುತ್ತಿರುವ ವಿಡಿಯೊ ವಿವಾದ: ಅದು ಸಹಾಯಕ ಅಲ್ಲ, ನನ್ನ ಸಂಬಂಧಿ ಎಂದ ಸಿಎಂ

ಪಿಟಿಐ
Published 25 ಡಿಸೆಂಬರ್ 2016, 14:22 IST
Last Updated 25 ಡಿಸೆಂಬರ್ 2016, 14:22 IST
ವಿಡಿಯೊ ದೃಶ್ಯ
ವಿಡಿಯೊ ದೃಶ್ಯ   

ಬೆಂಗಳೂರು: ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶೂ ಲೇಸ್ ಕಟ್ಟುತ್ತಿರುವ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ವಿವಾದ ಸೃಷ್ಟಿಸಿದೆ.

ಈ ಘಟನೆ ನಡೆದಿದ್ದು ಮೈಸೂರಿನಲ್ಲಿ. ಸಿಎಂ ಸಿದ್ದರಾಮಯ್ಯ ಅವರು ಬಾಗಿಲ ಬಳಿ ನಿಂತು ಇತರ ವ್ಯಕ್ತಿಗಳೊಂದಿಗೆ ಮಾತನಾಡುತ್ತಿರುವಾಗ, ವ್ಯಕ್ತಿಯೊಬ್ಬರು ಸಿದ್ದರಾಮಯ್ಯ ಅವರ ಶೂ ಲೇಸ್ ಕಟ್ಟುತ್ತಿರುವ ದೃಶ್ಯವನ್ನು ಎಎನ್‍ಐ ಸುದ್ದಿ ಸಂಸ್ಥೆ ಸೆರೆ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT