ಭೋಪಾಲ್ (ಐಎಎನ್‌ಎಸ್): ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಮಧ್ಯಪ್ರದೇಶ ಶಾಸಕ ಧ್ರುವ್ ನಾರಾಯಣ್ ಸಿಂಗ್ ಅವರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಿತು. ಶನಿವಾರವಷ್ಟೇ ಅವರನ್ನು ಸಂಸ್ಥೆಯು ವಿಚಾರಣೆಗೆ ಒಳಪಡಿಸಿತ್ತು.
ಬಿಜೆಪಿ ಶಾಸಕರಾದ ಸಿಂಗ್ ಅವರ ಬಂಗಲೆಯಲ್ಲಿ ತನಿಖಾ ಸಂಸ್ಥೆ ಕೆಲವು ವಸ್ತುಗಳನ್ನು ಪತ್ತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.