ADVERTISEMENT

ಸಿನ್ಹಾ ಸಂಪುಟ ದರ್ಜೆ ಕಾರ್ಯದರ್ಶಿ

ಪಿಟಿಐ
Published 30 ಅಕ್ಟೋಬರ್ 2017, 19:34 IST
Last Updated 30 ಅಕ್ಟೋಬರ್ 2017, 19:34 IST

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಎಸ್‌.ಕೆ. ಸಿನ್ಹಾ ಅವರನ್ನು ಸಂಪುಟ ದರ್ಜೆ ಕಾರ್ಯದರ್ಶಿಯಾಗಿ (ಭದ್ರತೆ) ನೇಮಕ ಮಾಡಲಾಗಿದೆ.
ಸಿನ್ಹಾ ಅವರು ಪ್ರಸ್ತುತ ಗುಪ್ತಚರ ಇಲಾಖೆ ವಿಶೇಷ ನಿರ್ದೇಶಕರಾಗಿದ್ದಾರೆ.

ಸಿನ್ಹಾ ಅವರ ನೇಮಕಾತಿಯನ್ನು ಸಚಿವ ಸಂಪುಟದ ನೇಮಕಾತಿ ಸಮಿತಿ ಅಂಗೀಕಾರಗೊಳಿಸಿದೆ. ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಈ ಕುರಿತು ಸೋಮವಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT