ADVERTISEMENT

ಹನಿಪ್ರೀತ್‌ ಆರು ದಿನ ಪೊಲೀಸ್‌ ವಶಕ್ಕೆ: ಹರಿಯಾಣ ನ್ಯಾಯಾಲಯ

ಏಜೆನ್ಸೀಸ್
Published 4 ಅಕ್ಟೋಬರ್ 2017, 10:43 IST
Last Updated 4 ಅಕ್ಟೋಬರ್ 2017, 10:43 IST
ಪೊಲೀಸರು ಹನಿಪ್ರೀತ್‌ಳನ್ನು ಪಂಚಕುಲಾದ ನ್ಯಾಯಾಲಯಕ್ಕೆ ಬುಧವಾರ ಭದ್ರತೆಯೊಂದಿಗೆ ಹಾಜರುಪಡಿಸಿದರು.
ಪೊಲೀಸರು ಹನಿಪ್ರೀತ್‌ಳನ್ನು ಪಂಚಕುಲಾದ ನ್ಯಾಯಾಲಯಕ್ಕೆ ಬುಧವಾರ ಭದ್ರತೆಯೊಂದಿಗೆ ಹಾಜರುಪಡಿಸಿದರು.   

ಚಂಡೀಗಡ: ಒಂದು ತಿಂಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಹನಿಪ್ರೀತ್‌ ಸಿಂಗ್‌ ಇನ್ಸಾನ್‌ಳನ್ನು ಪಂಚಕುಲಾದ ನ್ಯಾಯಾಲಯ ಆರು ದಿನ ಪೊಲೀಸರ ವಶಕ್ಕೆ ನೀಡಿದೆ.

ಪೊಲೀಸರು ಹನಿಪ್ರೀತ್‌ಳನ್ನು ಪಂಚಕುಲಾದ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಆಕೆಯನ್ನು ಆರು ದಿನಗಳ ವರೆಗೆ ಪೊಲೀಸರ ವಶಕ್ಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT