ಬಂಧನ
(ಪ್ರಾತಿನಿಧಿಕ ಚಿತ್ರ)
ಇಂಫಾಲ್: ನಿಷೇಧಿತ ವಿವಿಧ ಉಗ್ರ ಸಂಘಟನೆಗಳ 12 ಮಂದಿಯನ್ನು ಭದ್ರತಾ ಪಡೆಗಳು ಕಳೆದ ಎರಡು ದಿನಗಳಲ್ಲಿ ಬಂಧಿಸಿವೆ.
‘ಮತ್ತೊಮ್ಮೆ ಉದ್ಭವಿಸಿರುವ ಸಂಘರ್ಷದ ಕುರಿತು ತನಿಖೆ ಪ್ರಗತಿಯಲ್ಲಿದೆ’ ಈ ಬಗ್ಗೆ ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.
‘ಯುಐಟೆಡ್ ಪೀಪಲ್ಸ್ ಪಾರ್ಟಿ ಆಫ್ ಕಾಂಗ್ಲೇಪಾಕ್’ನ (ಯುಪಿಪಿಕೆ) ಮೂವರು, ‘ಕಾಂಗ್ಲೆ ಯಾಲೊ ಕನ್ನ ಲೂಪ್’ನ ಸದಸ್ಯನನ್ನು ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಬಂಧಿಸಲಾಗಿದೆ
‘ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರ’ದ ಮಹಿಳಾ ತಂಡವನ್ನು ಭಾನುವಾರ ಬಂಧಿಸಲಾಗಿದೆ. ‘ಪೀಪಲ್ಸ್ ರೆವಲ್ಯೂಷನರಿ ಪಾರ್ಟ್ ಆಫ್ ಕಾಂಗ್ಲೇಪಾಕ್’ನ ಐವರು, ಕಾಂಗ್ಲೇಪಾಕ್ ಕಮ್ಯುನಿಟ್ ಪಾರ್ಟಿಯ ಇಬ್ಬರನ್ನು ಬಂಧಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.