ಇಟರ್ಸಿ: ಆನ್ಲೈನ್ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ ಹಾಗೂ ಆ ಪಕ್ಷಕ್ಕೆ ಮತ ನೀಡದಿರಲು ಇಲ್ಲಿನ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಜ್ಞೆ ತೆಗೆದುಕೊಂಡಿದ್ದಾರೆ.
ಮಧ್ಯ ಪ್ರದೇಶದ ಇಟರ್ಸಿಯ ‘ವಿಜಯಲಕ್ಷ್ಮಿ ಕೈಗಾರಿಕಾ ತರಬೇತಿ ಸಂಸ್ಥೆ’ಯಲ್ಲಿ ಬೋಧಕರು ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯ ಸಾಲುಗಳನ್ನು ಬೋಧಿಸಿದ್ದಾರೆ. ಎಎನ್ಐ ಈ ಕುರಿತ ವಿಡಿಯೊ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.