ಮದುರೆ: ನಟ ಕಮಲ ಹಾಸನ್ ಅವರ ಹೊಸ ರಾಜಕೀಯ ಪಕ್ಷ ಉದ್ಘಾಟನೆಯಾಗಿದೆ. ಪಕ್ಷದ ಹೆಸರು ಮಕ್ಕಳ್ ನೀದಿ ಮೈಯಂ.
ಮದುರೆಯಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆ ಅನಾವರಣಗೊಳಿಸಿದರು. ಮಕ್ಕಳ್ ನೀದಿ ಮೈಯಂ ಜನಕ್ಕಾಗಿ ನ್ಯಾಯ ಕೇಂದ್ರ ಎನ್ನುವ ಅರ್ಥ ನೀಡುತ್ತದೆ
‘ನಿಮ್ಮ ಮುಂದೆ ಭಾಷಣ ಮಾಡುವುದಕ್ಕಿಂತಲೂ ನಿಮ್ಮಿಂದ ಸಲಹೆ ಪಡೆಯುತ್ತೇನೆ’ ಎಂದು ಕಮಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.