ನವದೆಹಲಿ: ಇಲ್ಲಿನಎಲ್ಲಾಶಾಲೆಗಳ 5ನೇ ತರಗತಿವರಗಿನವಿದ್ಯಾರ್ಥಿಗಳಿಗೆ ಮಾರ್ಚ್ 31ರವರಗೆದೆಹಲಿ ಸರ್ಕಾರವು ರಜೆ ಘೋಷಿಸಿದೆ.
ಕೊವಿಡ್–19 ಹರಡುವುದನ್ನು ತಡೆಯಲು ದೆಹಲಿಸರ್ಕಾರಈ ತೀರ್ಮಾನ ಕೈಗೊಂಡಿರುವುದಾಗಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್‌ಸಿಸೋಡಿಯಾಅವರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.