ADVERTISEMENT

 ₹3 ಕೋಟಿ ಮೌಲ್ಯದ ಮೆಥಂಫೆಟಮೈನ್‌ ವಶ

ಪಿಟಿಐ
Published 24 ಜುಲೈ 2025, 16:25 IST
Last Updated 24 ಜುಲೈ 2025, 16:25 IST
   

ಐಜ್ವಾಲ್‌ : ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಮಿಜೋರಾಂನ ಚಂಫಾಯಿ ಜಿಲ್ಲೆಯಲ್ಲಿ ಮ್ಯಾನ್ಮಾರ್‌ ದೇಶದ ಪ್ರಜೆಯನ್ನು ಬಂಧಿಸಿ, ಆತನಿಂದ ₹3 ಕೋಟಿ ಮೌಲ್ಯದ ಮೆಥಂಫೆಟಮೈನ್‌ ಗುಳಿಗೆಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.

ಮ್ಯಾನ್ಮಾರ್‌ಗೆ ಹತ್ತಿರವಿರುವ ಜೊಟ್‌ ಹಳ್ಳಿಯಲ್ಲಿ ಬುಧವಾರ ಶೋಧ ಕಾರ್ಯಾಚರಣೆಯ ನಂತರ 1.11 ಕೆ,ಜಿ ಮೆಥಂಫೆಟಮೈನ್‌ ವಶ ಪಡಿಸಿಕೊಳ್ಳಲಾಯಿತು. ಮೆಥಂಫೆಟಮೈನ್‌ ಅನ್ನು ಚಾಂಪೈನಲ್ಲಿರುವ ಮಾಧಕ ವಸ್ತು ನಿಯಂತ್ರಣ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT